ಗೆಳೆಯನ ಏಕಾಂಗಿ ಪ್ರಯಾಣ..!
ಮುಚ್ಚಿದ ರೆಪ್ಪೆಯೊಳಗೆ , ಭೋಗ೯ರೆದು, ಶಾಂತಗೊಳ್ಳುವ ಕಡಲ ಅಲೆಗಳ ಹಾಗೆ ಹನಿ ಹನಿಯಾದ ಉತ್ಸಾಹ, ಆತಂಕ, ಭಯ, ಸಂಭ್ರಮ ಮತ್ತು ಜ್ಞಾನೋದಯ ಎಲ್ಲಾವನ್ನು ಒಂದೇ ಬಾರಿಗೆ ಕಂಡುಕೊಳ್ಳುವ ಹಂಬಲ..!


ನೀವು ಪ್ರಯಣಕ್ಕೆ ತೆರಳುವ ಮೊದಲು, ನೀವು ಆಯ್ಕೆಮಾಡಿಕೊಳ್ಳುವ ಸ್ಥಳದ ಭೌಗೋಳಿಕ ಮತ್ತು ಐತಿಹಾಸಿಕ ಮಹತ್ವ, ಆ ಜಾಗದ ಕಲಾತ್ಮಕ ಮತ್ತು ಸಾಂಸ್ಕೃತಿಕ ಹಿನ್ನಲೆಗಳ ಬಗ್ಗೆ ತಿಳಿದಿರುವ ಪ್ರವಾಸಿಗರಿಂದ ಸಲಹೆ ಪಡೆಯಿರಿ.
ನಿಮ್ಮ ಲಗೇಜ್ ಪ್ಯಾಕ್ ಮಾಡುವಾಗ, ಮರೆಯದೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು, ಅನಗತ್ಯ ವಸ್ತುಗಳನ್ನು ಕಡಿಮೆ ಮಾಡಿದರೆ ಉತ್ತಮವೆಂದು ನೆನಪಿಡಿ. ನಿಮ್ಮ ಗಮ್ಯಸ್ಥಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ತಮ ಮಾಗ೯ವೆಂದರೆ ಅನುಭವಿ ಟ್ರಾವೆಲ್ ಬರಹಗಾರರು ಪ್ರಯಾಣದ ಬ್ಲಾಗ್ನಲ್ಲಿ ಅವರ ಪ್ರವಾಸಿ ಅನುಭವದ ಕಥನಗಳನ್ನು ಬಿಚ್ಚಿಟ್ಟಿರುತ್ತಾರೆ, ನೀವು ಅಂತಹ ಬರಹಗಳನ್ನು ಓದಲು ಪ್ರಯತ್ನಿಸಿ. ಇಲ್ಲವೇ ಆನ್ಲೈನ್ ಟ್ರಾವೆಲ್ ಸೈಟ್ಗಳನ್ನು ನೋಡಿ, ಆ ಸೈಟ್ಗಳು ಸ್ಥಳಿಯ ಜಾಗದ ಮಾಹಿತಿಗಳನ್ನು, ಪ್ರಯಾಣಕ್ಕೆ ತಗಲುವ ವೆಚ್ಚದಿಂದ ಹಿಡಿದು ಆಹಾರ ಹೋಟಲ್ಗಳ ಮಾಹಿತಿಯನ್ನು ಪಿನ್ ಟು ಪಿನ್ ಮಾಹಿತಿ ನೀಡಿರುತ್ತಾರೆ.
ಇತರರ ಅನುಭವಗಳನ್ನು ಆಲಿಸಿ: ನೀವು ಎದುರಿಸುವ ಜನರೊಂದಿಗೆ ಸ್ನೇಹಪರರಾಗಿರುವುದು ಅವಶ್ಯಕ. ನೀವು ಏಕಾಂಗಿಯಾಗಿ ಪ್ರಯಾಣಿಸುವಾಗ ಜನನಿಬಿಡವಿರುವ ಭಾಗದಲ್ಲಿ ರಾತ್ರಿ ಸಮಯ ಕಳೆಯಲು ಪ್ರಯತ್ನಿಸಿ ಮತ್ತು ಕೆಲವು ಮೂಲಭೂತ ಸತ್ಯಗಳನ್ನು ನೆನಪಿನಲ್ಲಿಡಿ ನಿಮ್ಮ ಬುದ್ದಿವಂತಿಕೆ ನಿಮ್ಮ ಅಂತಃಪ್ರಜ್ಞಾನೆಯು ನಿಮ್ಮ ಮಾಗ೯ದಶಿ೯ಯಾಗಿರುತ್ತದೆ.
ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪಕ೯ದಲ್ಲಿರಿ ಪ್ರತಿದಿನ ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಇಂದು 'ಅಆ' ಗೆ ಬಂದಿದೇನೆ! ಎಂದು ಹೇಳುವ ಮೂಲಕ ಸಂಪಕ೯ದಲ್ಲಿರಿ.
ಸಮಯ ಎಲ್ಲಾ ಸಂದಭ೯ದಲ್ಲೂ ಒಂದೇ ರೀತಿ ಇರುವುದಿಲ್ಲ ಎಂಬುದನ್ನು ನೆನಪಿಡಿ.

Maharashtra
ನಿನ್ನ ಪಾದಗಳು ಹರಿಯುವ ನೀರಾಗಬೇಕೆ ಹೊರತು, ಭೂಮಿಯ ಆಳಕ್ಕೆ ಇಳಿಯುವ ಬೇರುಗಳು ಆಗಬಾರದು..!

Odisha
ನನ್ನ ಪ್ರಯಾಣದಲ್ಲಿ ನಾನು ಒಬ್ಬಂಟಿಯೇ, ಹಾಗಾಗಿ ನಾನು ಇಲ್ಲಿ ಕಳೆದುಕೊಳ್ಳಲು ಬೇರೆ ಏನೂ ಇಲ್ಲ..!














Andhra Pradesh
























ಒಂಟಿ ಪ್ರಯಾಣ: ಧೈಯ೯ಶಾಲಿಯ ಮೊದಲ ಹೆಜ್ಹೆಯಿಡಲು ನಿಮ್ಮನ್ನು ಪ್ರೆರಪಿಸುತ್ತದೆ..!

Goa
You didn’t come this far to stop
Telangana
You didn’t come this far to stop












Madhya pradesh
You didn’t come this far to stop














Gujarat
You didn’t come this far to stop












Diu
You didn’t come this far to stop












West Bengal
You didn’t come this far to stop












Sikkim
You didn’t come this far to stop












Tamil Nadu
You didn’t come this far to stop








Tamil Nadu
You didn’t come this far to stop








